BJP will protest all over the state against Kumaraswamy for his anti farmers actions and words. He also said Deve Gowda and family is opportunist politicians in the world.
ರೈತರ ಸಮಸ್ಯೆಗಳಿಗೆ ದನಿಯಾಗದೆ, ದುರಹಂಕಾರ ಪ್ರದರ್ಶಿಸುತ್ತಿರುವ ಕುಮಾರಸ್ವಾಮಿ ವಿರುದ್ಧ ಬಿಜೆಪಿಯು ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಹೇಳಿದರು.